glide path
ನಾಮವಾಚಕ

ಜಾರುಪಥ; ಅವರೋಹಣ ಪಥ; ಭೂಮಿಗಿಳಿಯುವ ವಿಮಾನವು ಇಳಿಯುವ ರೇಖೆ (ಮುಖ್ಯವಾಗಿ ನೆಲದ ಮೇಲಿನ ರೇಡಾರ್‍ ಸಲಕರಣೆಯು ವಿಮಾನ ಚಾಲಕನಿಗೆ ತೋರಿಸುವಂಥದು).